ಮಲ್ಲೆಶ್ವರದ ರಸ್ತೆಬದಿಯ ರಾಗಿ ಮುದ್ದೆ, ಸೊಪ್ಪು ಸಾರು, ೨ ಮೆಣಸಿನಕಾಯಿ ಬಜ್ಜಿ = ೧೬ ರೂಪಾಯಿಗಳು. ನಾನು ಖುಶಿ, ನನ್ನ ಜೇಬು ಖುಶಿ.