ಮಾತೃ ಭಾಷೆ ; ನಮ್ಮೊಳಗೆ ಹರಿಯುವ ಜೀವನದಿ…

ಮಾತೃ ಭಾಷೆ ; ನಮ್ಮೊಳಗೆ ಹರಿಯುವ ಜೀವನದಿ…

ಬಹಳ ವರ್ಷಗಳ ಹಿಂದಿನ ಮಾತು. ನನ್ನ ಮಗಳಿಗೆ ಆಗ ಐದು ವರ್ಷ. ಪರೀಕ್ಷೆ ಮುಗಿದು ಬೇಸಿಗೆ ರಜೆ ಬಂದಿತ್ತು. ತೋಟದ ಮನೆಯಲ್ಲಿ ಇದ್ದೆವು.