Do you do home delivery?
ನೀವು ಮನೆಗೆ ತಲುಪಿಸುತ್ತೀರ?

Yes, we do which area?
ಹೌದು. ಯಾವ ಏರಿಯಾಗೆ ತಲುಪಿಸಬೇಕು?

Frazer Town, near the park.
ಫ಼್ರೇಸರ್ ಟೌನ್, ಉದ್ಯಾನವನದ ಹತ್ತಿರ.