RT @prajavani: ಫೋಟೊಗಳನ್ನೇನು, ವಿಡಿಯೊಗಳನ್ನೂ ತಿದ್ದುವ ತಂತ್ರಜ್ಞಾನ ಈಗ ಅದೆಷ್ಟೊ ಮೆಟ್ಟಿಲುಗಳನ್ನೇರಿ ಸತ್ಯದ ನೆತ್ತಿಯನ್ನು ಕುಟ್ಟುವಷ್ಟು ವಿಸ್ತಾರಕ್ಕೆ ಬೆಳೆದಿದೆ…