#lategram

It’s a good read. Does tell things about Tejasvi that I didn’t know.

The companion documentary is on YT.

ಕಳೆದ ವಾರನೆ ಓದಿ ಮುಗಿಸಿದೆ. ಇದರಲ್ಲಿ ತೇಜಸ್ವಿಯವರ ಬಗ್ಗೆ ನನಗೆ ಗೊತ್ತಿರದ ಕೆಲವೊಂದು ವಿಷಯಗಳಿವೆ!!

ಬೇಗ ಬೇಗ ಓದಿಸಿಕೊಂಡು ಹೋಯ್ತು.

ಇದಕ್ಕೆ ಸಂಬಂಧಿಸಿದ ಡಾಕ್ಯುಮೆಂಟರಿ ಯುಟ್ಯೂಬ್‌ನಲ್ಲಿದೆ. ನೋಡಿ.

@bahuroopi.official @gnmohann

Leave a Reply