Anti CAA/NRC/NPR __ ಭಾರತೀಯತೆ ನಿಮ್ಮಪ್ಪನ ಮನೆ ಆಸ್ತಿಯಲ್ಲ ಕಾಗದ ಪತ್ರ ನೋಡಿ ಕೋಡೋಕೆ ಹಕ್ಕು ಅದು, ಭಿಕ್ಷೆಯಲ್ಲ  ಕಾಗದ ಪತ್ರ ತೋರಿಸಿ ಪಡೆಯೋಕೆ ನಾವು ಭಾರತೀಯರು ಕಾಗದದಿಂದಲ್ಲ, ಹೃದಯದಿಂದ, ರಕ್ತದಿಂದ ಗುಂಡಿಗೆ ಎದೆಗೆ ಕೊಟ್ಟೇವು ತಲೆಯ ನಾವು ಬಾಗೊಲ್ಲ ಭಾರತೀಯತೆ, ಹಕ್ಕು ಅದು, ಭಿಕ್ಷೆಯಲ್ಲ  ಅದೇನೆ ಆಗಲಿ ಹೋಗೋಲೆ ಕಾಗದ ಪತ್ರ ನಾವು ತೋರ್ಸಲ್ಲ

Anti CAA/NRC/NPR

__

ಭಾರತೀಯತೆ ನಿಮ್ಮಪ್ಪನ ಮನೆ ಆಸ್ತಿಯಲ್ಲ
ಕಾಗದ ಪತ್ರ ನೋಡಿ ಕೋಡೋಕೆ

ಹಕ್ಕು ಅದು, ಭಿಕ್ಷೆಯಲ್ಲ 
ಕಾಗದ ಪತ್ರ ತೋರಿಸಿ ಪಡೆಯೋಕೆ
ನಾವು ಭಾರತೀಯರು
ಕಾಗದದಿಂದಲ್ಲ, ಹೃದಯದಿಂದ, ರಕ್ತದಿಂದ

ಗುಂಡಿಗೆ ಎದೆಗೆ ಕೊಟ್ಟೇವು
ತಲೆಯ ನಾವು ಬಾಗೊಲ್ಲ

ಭಾರತೀಯತೆ, ಹಕ್ಕು ಅದು, ಭಿಕ್ಷೆಯಲ್ಲ 
ಅದೇನೆ ಆಗಲಿ ಹೋಗೋಲೆ
ಕಾಗದ ಪತ್ರ ನಾವು ತೋರ್ಸಲ್ಲ

Anti CAA/NRC/NPR

__

ಭಾರತೀಯತೆ ನಿಮ್ಮಪ್ಪನ ಮನೆ ಆಸ್ತಿಯಲ್ಲ
ಕಾಗದ ಪತ್ರ ನೋಡಿ ಕೋಡೋಕೆ

ಹಕ್ಕು ಅದು, ಭಿಕ್ಷೆಯಲ್ಲ 
ಕಾಗದ ಪತ್ರ ತೋರಿಸಿ ಪಡೆಯೋಕೆ
ನಾವು ಭಾರತೀಯರು
ಕಾಗದದಿಂದಲ್ಲ, ಹೃದಯದಿಂದ, ರಕ್ತದಿಂದ

ಗುಂಡಿಗೆ ಎದೆಗೆ ಕೊಟ್ಟೇವು
ತಲೆಯ ನಾವು ಬಾಗೊಲ್ಲ

ಭಾರತೀಯತೆ, ಹಕ್ಕು ಅದು, ಭಿಕ್ಷೆಯಲ್ಲ 
ಅದೇನೆ ಆಗಲಿ ಹೋಗೋಲೆ
ಕಾಗದ ಪತ್ರ ನಾವು ತೋರ್ಸಲ್ಲ

Instagram filter used: Crema

೨೦೨೦ ರಲ್ಲಿ, ಪ್ರತಿ ಹದಿನೈದು ದಿನಕ್ಕೊಮ್ಮೆ techಮಾತು ಪಾಡ್‌ಕಾಸ್ಟ್ ಕನ್ನಡದಲ್ಲಿ. In 2020, Biweekly podcast on tech in Kannada. Look for details at https://www.techkannada.in/ or on my blog in Jan.

<img width="720" height="406" src="http://thej.in/wp-content/uploads/2019/12/e0b3a8e0b3a6e0b3a8e0b3a6-e0b2b0e0b2b2e0b38de0b2b2e0b2bf-e0b2aae0b38de0b2b0e0b2a4e0b2bf-e0b2b9e0b2a6e0b2bfe0b2a8e0b388e0b2a6e0b381.jpg" class="insta-image" alt="೨೦೨೦ ರಲ್ಲಿ, ಪ್ರತಿ ಹದಿನೈದು ದಿನಕ್ಕೊಮ್ಮೆ techಮಾತು ಪಾಡ್‌ಕಾಸ್ಟ್ ಕನ್ನಡದಲ್ಲಿ. In 2020, Biweekly podcast on tech in Kannada.

Look for details at www.techkannada.in/ or on my blog in Jan.” srcset=”http://thej.in/wp-content/uploads/2019/12/e0b3a8e0b3a6e0b3a8e0b3a6-e0b2b0e0b2b2e0b38de0b2b2e0b2bf-e0b2aae0b38de0b2b0e0b2a4e0b2bf-e0b2b9e0b2a6e0b2bfe0b2a8e0b388e0b2a6e0b381.jpg 720w, http://thej.in/wp-content/uploads/2019/12/e0b3a8e0b3a6e0b3a8e0b3a6-e0b2b0e0b2b2e0b38de0b2b2e0b2bf-e0b2aae0b38de0b2b0e0b2a4e0b2bf-e0b2b9e0b2a6e0b2bfe0b2a8e0b388e0b2a6e0b381-300×169.jpg 300w” sizes=”(max-width: 720px) 100vw, 720px” />

೨೦೨೦ ರಲ್ಲಿ, ಪ್ರತಿ ಹದಿನೈದು ದಿನಕ್ಕೊಮ್ಮೆ techಮಾತು ಪಾಡ್‌ಕಾಸ್ಟ್ ಕನ್ನಡದಲ್ಲಿ. In 2020, Biweekly podcast on tech in Kannada.

Look for details at https://www.techkannada.in/ or on my blog in Jan.

Instagram filter used: Normal

Photo taken at: Bangalore, India