RT @shruthihm1: ಕನ್ನಡ ಮಾಧ್ಯಮದವರೆಲ್ಲ ಇಂತ ಎಡಬಿಡಂಗಿ ವಾದಗಳನ್ನು ಮಾಡಿಯೇ, ಕನ್ನಡಿಗರಲ್ಲಿ ತಮ್ಮ ಹೀರೋಗಳ ಬಗ್ಗೆಯೇ ಕೀಳರಿಮೆ ಹುಟ್ಟಿಸಿರೋದು. ಇಲ್ಲಿ ಶಿವಾಜಿಯನ್ನ…

RT @mssriharsha: ರಾಯಣ್ಣ,
ಚೆನ್ನಮ್ಮ,
ಬಸವಣ್ಣ,
ಮಲ್ಲಮ್ಮ,
ಓಬವ್ವ,
ಅಬಕ್ಕ,
ನಾಲ್ವಡಿ,
ಇಮ್ಮಡಿ
— ಇವರುಗಳು ಬೇಕೋ, ಅಥವ ದೆಹಲಿಯ ಹಿಂದೀ ಪಕ್ಷಗಳು ಬೇಕೋ?…

RT @shruthihm1: ಅಂದಿನ ಮಲ್ಲಪ್ಪ ಶೆಟ್ಟಿಗಳೇ ಇಂದಿನ ಸಿಟಿ ರವಿಗಳು.

ಇಂತಹ ಒಳಗಿನ ಶತ್ರುಗಳನ್ನೂ ಕನ್ನಡಿಗರು ಎದುರಿಸಿ, ಪಾಠ ಕಲಿಸಬೇಕು.

RT @_raghava_: 2019 ರಲ್ಲೇ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿರುವ ಸತ್ಯ ಎಲ್ಲರಿಗೂ ತಿಳಿದಿದ್ದಾಗ ಅದನ್ನು ಈಗ @nsitharaman #ActOfGod ಎಂದು ಹೇಳಿದ ಬ…