RT @hosabaraha: ಊರೊಟ್ಟಿನ ಆರೋಗ್ಯ ಕೇಂದ್ರಗಳನ್ನ ಬಿರುಸಾಗಿ ವಿರೋದಿಸಿದವರು ಅಮೆರಿಕದ ತಲೆಯಾಳು ಡೋನಾಲ್ಡ್ ಟ್ರಂಪ್. ಈಗ ಸೋಂಕಿಗೆ ತುತ್ತಾಗಿರೋ ಟ್ರಂಪ್ ಪಡೆಯುತ್ತಿರೋ…

RT @namismail: ಕನ್ನಡ ಉಳಿಸೋದು ಅಂದರೆ‌ ಮಹಾಪ್ರಾಣ ಉಳಿಸೋದಲ್ಲ. ಎಲ್ಲಾ ಅರಿಮೆಗಳಿಗೂ ಕನ್ನಡದ‌ ನುಡಿಗಟ್ಟು ಕಟ್ಟೋದು.
#ಸಿರಿಗನ್ನಡಂಗೆಲ್ಗೆ

RT @maitrihegde18: ಧಾರಾವಾಹಿಗಳೆಂದರೆ ಮೂರ್ಖತ್ವದ ಉತ್ತುಂಗ ಎಂದು ಮೂಗು ಮುರಿಯುವವರುಂಟು. ಆದರೆ ಕನ್ನಡದ ಮಟ್ಟಿಗೆ ಕೆಲವು ಸದಭಿರುಚಿಯ ಧಾರಾವಾಹಿಗಳು ಆ ಚೌಕಟ್ಟಿನ ಹೊ…

RT @maitrihegde18: @shruthihm1 ಇದು ಕನ್ನಡದ ಮೊದಲ ಆನ್ ಲೈನ್ ನಿಯತಕಾಲಿಕೆಯ ವೆಬ್ ಸೈಟ್. ನಮ್ಮದೊಂದು ಪುಟ್ಟ ಸಾಹಸ, ಓದಿ, ಪ್ರೋತ್ಸಾಹಿಸಿ.
t.co/i4vfX…

RT @shruthihm1: ಕನ್ನಡಿಗರು ಹೆಚ್ಚೆಚ್ಚು ಬರೆಯಿರಿ. ಹಿರಿಯರು, ಕಿರಿಯರು, ಹಳ್ಳಿಯವರು, ಪೇಟೆಯವರು, ನೀವು ಯಾವ ಹಿನ್ನೆಲೆಯವರಾಗಿದ್ದರೂ ಸರಿಯೆ. ಕನ್ನಡಿಗರಾಗಿದ್ದರೆ ಬ…