RT @_raghava_: ಸಾಲಿಡಾರಿಟಿ ತಾವೇ ಇಟ್ಕಂಡು ತಮಿಗ್ ತಾವೇ ಸಾಲಿಡ್ಆರತಿ ಮಾಡ್ಕೋಬಹುದು…

ಮೊದ್ಲು ಕರ್ನಾಟಕಕ್ಕೆ ಬರಬೇಕಿರೋ GST ಕಾಸು ಕೊಡಿ ಸಾಕು….

RT @ajavgal: ಸಾಲ ತಗೋಳೋದು ಕರ್ನಾಟಕ ಸರಕಾರ, ಬಡ್ಡಿ ಕಟ್ಟೋದು ಕರ್ನಾಟಕ ಸರಕಾರ, ಅಸಲು ತೀರಿಸೋದು ಕರ್ನಾಟಕ ಸರಕಾರ,

ಕೊಡುವ ದುಡ್ಡು ಕೊಡದೇ, ಸಾಲ ತೆಗೆದುಕೊಳ್ಳಲು ಅ…