RT @hosabaraha: ಎಶ್ಟೋ ಪದಗಳು ಕನ್ನಡ ಮತ್ತು ತಮಿಳು – ಎರಡೂ ಬಾಶೆಗಳಲ್ಲೂ ಇವೆ. ಏಕೆಂದರೆ ಇವೆರಡೂ ಒಂದೇ ಬೇರಿನ ದ್ರಾವಿಡ ಬಾಶೆಗಳು. ಇಂತಹ ಪದಗಳಲ್ಲಿ ಕೆಲವು ಪದಗಳನ್ನ…

RT @hosabaraha: ನಾವು “ಗಂಡ” ಪದವನ್ನು ಬಳಸುತ್ತೇವೆ. “ಪುರುಶ” ಎನ್ನುವ ಸಂಸ್ಕ್ರುತದ ಎರವಲು ತಮಿಳಲ್ಲಿ ನೆಲೆ ಕಂಡುಕೊಂಡಿದೆ.

“ಪೊಂಗಲು” ಒರೆಯನ್ನು ಕನ್ನಡಿಗರು ಮರೆ…