We cried after the movie yesterday

ನಿನ್ನೆ ನಾವು ಸಿನಿಮಾದ ನಂತರ ಅತ್ತೆವು

ninne nāvu sinimāda nantara attevu

—

We are crying after the movie today

ಇವತ್ತು ನಾವು ಸಿನಿಮಾದ ನಂತರ ಅಳ್ತಾ ಇದ್ದೀವಿ

ivattu nāvu sinimāda nantara aḷtā iddīvi

—

We will cry after the movie tomorrow

ನಾಳೆ ನಾವು ಸಿನಿಮಾದ ನಂತರ ಅಳ್ತೀವಿ

nāḷe nāvu sinimāda nantara aḷtīvi

—

Verb: cry

ಕ್ರಿಯಾಪದ: ಅಳು

kriyāpada: aḷu

—