In fact they should talk to each other and put an united front to make their languages official language of India.
ಕಳೆದ ಇಪ್ಪತೈದು ವರ್ಷಗಳಿಂದ ತಮಿಳು ಕನ್ನಡ, ಹದಿನೈದು ವರ್ಷಗಳಿಂದ ಮರಾಠಿ ಕನ್ನಡ ಸಂಘರ್ಷಗಳನ್ನ ಹತ್ತಿರದಿಂದ ನೋಡಿದ್ದೇನೆ. ಸಮಸ್ಯೆ ಅಂತದ್ದೇನು ದೊಡ್ಡದಿರೋಲ್ಲ. ಸುಮ್ಮನೆ ಸಂಘರ್ಷ, ಗಲಾಟೆ, ದೊಂಬಿ. ಯಾರಿಗೂ ಒಳ್ಳೆಯದಾಗೋಲ್ಲ. ಇದು ಬೇಡದ ಸಂಘರ್ಷ. ಶಾಂತಿ, ಸಹಬಾಳ್ವೆಯಿಂದ ಬದುಕೋದು ಒಳ್ಳೆಯದು.
— Ganesh Chetan (@ganeshchetan) December 30, 2019