“ಕೂಡಲಸಂಗಮದೇವಾ ಕೇಳಯ್ಯಾ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ,” ಬಸವಣ್ಣನ ಮೂರ್ತಿ ನೊಡಿದಾಗ ಅನ್ನಿಸ್ಸಿದ್ದು. #ಪರಿಸ್ಥಿತಿಯ_ವ್ಯಂಗ್ಯ

ಅವ: ಟಿಪ್ಪು ದೇಶಪ್ರೇಮಿಯೆ? ನಾನು: ಯಾವ ದೇಶ? ಟಿಪ್ಪು,, ಟಿಪ್ಪುವಿನ ದೇಶದ ದೇಶಪ್ರೇಮಿ, ಹೇಗೆ ಮರಾಠರು, ಮರಾಠ ದೇಶದ ದೇಶಪ್ರೇಮಿಗಳೊ ಹಾಗೆ.