ಸಗಣಿ ಜೋತೆ ಸಂಗಕ್ಕಿಂತ ಗಂಧದ ಜೋತೆ ಗುದ್ದಾಟ ಮೇಲು ಅಂದರು ದೊಡ್ಡವರು. ಸಗಣಿ ಜೋತೆ ಗುದ್ದಾಡೊ ಸಂದರ್ಭದ ಬಗ್ಗೆ ಮುನ್ಸೂಚನೆನೆ ಕೊಡಲ್ಲಿಲ್ಲ ಅವರು!!