RT @prajavani: ವ್ಯಾಪಾರಿ ಆನಂದ್‌ ಅವರು ನಂದಿನಿ ಬಡಾವಣೆಯಲ್ಲಿ ಕಟ್ಟಿದ್ದ ಮನೆಯ ಗೃಹಪ್ರವೇಶ ಸಮಾರಂಭವನ್ನು ರದ್ದುಪಡಿಸಿ ₹ 1ಲಕ್ಷವನ್ನು ಕೊಡಗಿನ ನೆರೆ ಸಂತ್ರಸ್ತರಿಗೆ…

Here Dr. Raj song

m.youtube.com/watch?v=F3A0kV…

Why are you so late? I have been waiting for an hour
ಯಾಕೆ ಇಷ್ಟು ಹೊತ್ತು? ನಾನು ಒಂದು ಗಂಟೆಯಿಂದ ಕಾಯುತ್ತಿದ್ದೇನೆ.

Sorry. I didnt get any autos
ಕ್ಷಮಿಸಿ, ನನಗೆ ಯಾವ ಆಟೋ ಸಿಗಲಿಲ್ಲ.