ಚಿ. ಉದಯಶಂಕರ್ ಬರೆದು ಡಾ|| ರಾಜ್ ಹಾಡಿರುವ ಭಕ್ತಿ ಗೀತೆ

youtu.be/wA0mnvQKkMM

ಕನಡಿಗರೆಲ್ಲರಿಗೂ ಹಬ್ಬದ ಶುಭಾಷಯಗಳು (ತಡವಾಗಿ).

RT @prajavani: ಕೊಡಗಿನ ನೆರೆ ಅರಗಿಸಿಕೊಳ್ಳಲಾಗದ ವಾಸ್ತವ. ಅಲ್ಲಿನ ಸಂತ್ರಸ್ತ ಜನರಿಗೆ ಆರ್ಥಿಕ ಅಗತ್ಯಗಳಷ್ಟೇ ಭಾವನಾತ್ಮಕ ಸ್ಪಂದನೆಯೂ ಅವಶ್ಯಕ.
#Landslide #Kodagu…

RT @prajavani: ‘ಬೌದ್ಧ ಧರ್ಮವು ಭಾರತ ನಮಗೆ ನೀಡಿರುವ ಶ್ರೇಷ್ಠ ಕೊಡುಗೆಗಳಲ್ಲೊಂದು’ ಎಂದು ಭೂತಾನ್‌ನ ರಾಜಮಾತೆ ಆಶಿ ದೋರ್ಜಿ ವಾಂಗ್ಮೊ ವಾಂಗ್‌ಚುಕ್‌ ಹೇಳಿದ್ದಾರೆ.
ht…

These kids play cricket in the ground everyday.
ಈ ಮಕ್ಕಳು ದಿನವೂ ಮೈದಾನದಲ್ಲಿ ಕ್ರಿಕೆಟ್ ಆಡುತ್ತಾರೆ.

I’m scared when the ball will hit our window
ಆಟದ ಚೆಂಡು ನಮ್ಮ ಮನೆಯ ಕಿಟಕಿಗೆ ಬೀಳುತ್ತಾ ಎಂದು ಹೆದರಿಕೆ ನನಗೆ.