I ate dose yesterday
ನಿನ್ನೆ ನಾನು ದೋಸೆ ತಿಂದೆ
I am eating dose today
ಇವತ್ತು ನಾನು ದೋಸೆ ತಿಂತಾ ಇದ್ದೀನಿ
I will eat dose t…

https://twitter.com/i/web/status/1069435390149373954

ರೈತರು ಆತ್ಮಹತ್ಯೆ ಮಾಡಿಕೊಳ್ಳತ್ತಿದ್ದಾರೆ ಅವರಿಗೆ ಸಹಾಯ ಮಾಡಲಪ ಕೇಂದ್ರದ ಮೇಲೆ ಒತ್ತಡ ಹಾಕಿ? ಇಲ್ಲ,

ನಾವು ಉಳ್ಳವರ ಪರ…. pic.twitter.com/d3T47BXN00

I ate dose yesterday
ನಿನ್ನೆ ನಾನು ದೋಸೆ ತಿಂದೆ
I am eating dose today
ಇವತ್ತು ನಾನು ದೋಸೆ ತಿಂತಾ ಇದ್ದೀನಿ
I will eat dose tomorrow
ನಾಳೆ ನಾನು ದೋಸೆ ತಿಂತೀನಿ

Verb: eat (ಕ್ರಿಯಾಪದ ತಿನ್ನು)