RT @vasantshetty81: 22 ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ, ರಸ್ತೆ, ರೈಲುಗಳಿಲ್ಲದ, ಫೋನು,ಟಿವಿಗಳಿಲ್ಲದ ಕಾಲದಲ್ಲಿ, ಬಹುತೇಕ ಅನಕ್ಷರಸ್ಥರೇ ತುಂಬಿದ್ದ ನಾಡಿನ…

RT @vasantshetty81: ಭಾರತದ ಪರಿಕಲ್ಪನೆ ಹೇಗೆ ಹಲತನದ್ದೋ, ಕರ್ನಾಟಕದ ಕಲ್ಪನೆಯೂ ಹಲತನದ್ದೇ. ತುಳು, ಕೊಡವ, ಕೊಂಕಣಿ ಎಲ್ಲವೂ ನಮ್ಮ ನುಡಿಗಳೇ. ಕನ್ನಡಿಗರಿಗೆ ಇರುವ ಎಲ್…

RT @bengalurufc: ನೂರಾರು ಊರು ಸುತ್ತಿ,ಏನೇನೋ ಕಂಡ ಮೇಲೂ,ನಮ್ಮೂರೆ ನಮಗೆ ಮೇಲು.

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು! #KannadaRajyotsava 🔥 https://t.…

RT @rsponnathpur: ಹುಸಿ ರಾಷ್ಟ್ರವಾದದ ದಟ್ಟ ಕಾರ್ಮೋಡಗಳ ನಡುವೆ ನಮ್ಮ ಹಳದಿ-ಕೆಂಪು ಎಂದಿನಂತೆ ಹಾರಾಡಲಿದೆ. ತಾತ್ಕಾಲಿಕ ಸರ್ಕಾರಗಳು,‌ ಸರ್ವಾಧಿಕಾರಿಗಳು, ಸಿದ್ಧಾಂತಗ…