RT @CMOKerala: ಕರ್ನಾಟಕದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು #KarnatakaRajyotsava
#KannadaRajyotsava

RT @nanuramu: ಎಂತಾ ರಣಹೇಡಿಗಳಿಗೆ ಅಧಿಕಾರ ಕೊಟ್ಟಿದ್ದೀವಿ ಎಂದು ಕನ್ನಡಿಗರು ಪಶ್ಚಾತಾಪ ಪಡಬೇಕಾದ ದಿನ ಇಂದು. ಆಡಳಿತ ಪಕ್ಷದ ಬಹುತೇಕ ನಾಯಕರು ಕನ್ನಡ ಧ್ವಜವನ್ನು ಹಾರಿ…