RT @ayaz9166: ನಮ್ಮಂತ ಅನಿವಾಸಿ ಭಾರತೀಯರಿಗೆ ಕನ್ನಡ ನುಡಿಕಲಿಕೆ ಮರೀಚಿಕೆ ಏಕೆಂದರೆ ವಿದೇಶಗಳಲ್ಲೂ ಭಾರತೀಯ ಮೂಲದ ಶಾಲೆಗಳಲ್ಲಿ ಬೋಧಿಸುವುದು ಹಿಂದಿಯನ್ನೇ ಇಲ್ಲಿ ಪ್ರಾ…

“ನೂರು ಮತದ ಹೊಟ್ಟ ತೂರಿ, ಎಲ್ಲ ತತ್ವವೆಲ್ಲ ಮೀರಿ, ನಿರ್ದಿಗಂತವಾಗಿ ಏರಿ, ಓ ನನ್ನ ಚೇತನ, ಆಗು ನೀ ಅನಿಕೇತನ”