RT @MilanaNeela: @JS_Prashant @nanuramu ಬಲಪಂಥೀಯರು ಧರ್ಮದ ಹೆಸರಿನಲ್ಲಿ ಅನುಸರಿಸುವ ಜಾತಿ ಆಧಾರಿತ ಶೋಷಣೆ, ಲಿಂಗ ತಾರತಮ್ಯ, ಅಸಹಿಷ್ಣುತೆ etc, ಹೇಗೆ ಎಡಗುಂಪುಗಳು ಮಾಡುತ್ತಿರುವ ಹೋರಾಟಕ್ಕೆ ಸಮವಾಗಿದೆ? ಎರಡನ್ನೂ ಅದು ಹೇಗೆ ಒಂದು ಎಂದು ಹೇಳಲು ಸಾಧ್ಯ?
ಇವೆರಡನ್ನೂ ಒಂದೇ ನಾಣ್ಯದಲ್ಲಿ ನೋಡುವುದು ಎಂದರೆ, ಅದು ಅಸ್ಪಷ್ಟತೆಯನ್ನು ತೋರಿಸುತ್ತದೆ.
January 08, 2022 at 09:54AM
ಬಲಪಂಥೀಯರು ಧರ್ಮದ ಹೆಸರಿನಲ್ಲಿ ಅನುಸರಿಸುವ ಜಾತಿ ಆಧಾರಿತ ಶೋಷಣೆ, ಲಿಂಗ ತಾರತಮ್ಯ, ಅಸಹಿಷ್ಣುತೆ etc, ಹೇಗೆ ಎಡಗುಂಪುಗಳು ಮಾಡುತ್ತಿರುವ ಹೋರಾಟಕ್ಕೆ ಸಮವಾಗಿದೆ? ಎರಡನ್ನೂ ಅದು ಹೇಗೆ ಒಂದು ಎಂದು ಹೇಳಲು ಸಾಧ್ಯ?
ಇವೆರಡನ್ನೂ ಒಂದೇ ನಾಣ್ಯದಲ್ಲಿ ನೋಡುವುದು ಎಂದರೆ, ಅದು ಅಸ್ಪಷ್ಟತೆಯನ್ನು ತೋರಿಸುತ್ತದೆ.— Milana Neela | ಮಿಲನ ನೀಲಾ (@MilanaNeela) January 8, 2022