RT @MilanaNeela: @JS_Prashant @nanuramu … ಹೋರಾಟಕ್ಕೆ, ಎಡಗುಂಪುಗಳು ಜೊತೆಗೂಡಿದರು. ಇದು ಕನ್ನಡಪರ ಹೋರಾಟ ಅಲ್ಲವೇ?

ರಾಜ್ಯ ಸರಕಾರ ತಂದ ಕೃಷಿ ಕಾಯಿದೆಗಳ ಪ್ರಕಾರ ಬೇರೆ ರಾಜ್ಯದ ಉಳ್ಳವರು ಬಂದು ಇಲ್ಲಿ ಕೃಷಿ ಭೂಮಿಯನ್ನು ಕೊಳ್ಳಬಹುದು. ಇದರ ವಿರುದ್ಧ ನಮ್ಮೂರ ಭೂಮಿ ನಮಗಿರಲಿ ಎಂದು ಪ್ರತಿಭಟಸುತ್ತಿರುವ ರೈತ, ಎಡ ಗುಂಪುಗಳು – ಇದಕ್ಕಿಂತ ಕನ್ನಡಪರ ಹೋರಾಟ?!

January 08, 2022 at 09:54AM