-
’s really easy, so don’t fret. APC is free, and it’s a PECL extension, so there’s no need to re-compile PHP. What’s more, the default settings are pretty darn optimal, so there’s really no need to tweak the configuration once you’ve got it up and running. Keep in mind, since you’re going to be caching everything in memory, you’re going to need some memory to spare. So, don’t install this on a server with 256 megs of RAM, but don’t go thinking you need to run out and get something with 4 gigs of RAM either. You can get by just fine with a gig or so (even 512 if you want), and that’s a pretty standard amount you get with most dedicated / VPS setups these days. Anyway, rather than going into the actual details of installation, just check out the PHP page for APC. It’s got everything you need, including links to installing PECL extensions: www.php.net/apc.
-
APC Cache (Eaccelerator and other similar caches) is Fast but it is not distributed so you’re wasting cache and reducing possible hit rate by caching things locally if you have many web servers. MemcacheD is relatively slow but distributed and so you do not waste memory by caching same item in a few places, it is also faster to warmup as you need only one access to bring item into the cache, not access for each of web servers.
-
ನಾನು ಸಾಹಿತಿಯಲ್ಲ. ಕವಿಯಂತೂ ಅಲ್ವೇ ಅಲ್ಲ! ಚಿಕ್ಕಂದಿನಲ್ಲಿ ಮನೆಗೆ ಬೇಕಾದ ದಿನಸಿ ಪಟ್ಟಿ ಬಿಟ್ಟು ಈವರೆಗೂ ಏನನ್ನೂ ಬರೆದಿಲ್ಲ ನಾನು! ನಾನು ಈ ಬ್ಲಾಗ್ ನಲ್ಲಿ ತಪ್ಪಿಲ್ಲದೆ ಏನನ್ನಾದರೂ ಬರೆಯಲು ಸಾಧ್ಯವಾಗಿದ್ದಲ್ಲಿ ಅದಕ್ಕೆ ಕಾರಣ,ಚಿಕ್ಕಂದಿನಲ್ಲಿ ತಪ್ಪಿಲ್ಲದೆ ಓದಲು,ಬರೆಯಲು ಹೇಳಿಕೊಟ್ಟ ಟೀಚರ್ ಗಳು.
-
ಪವ್ವಿ ಚಿಂತನೆಗಳನ್ನು ಆಲೋಚನೆಗಳನ್ನು ಒಂದಡೆ ಸೇರಿಸುವ ಒಂದು ಚಿಕ್ಕ ಪ್ರಯತ್ನವೇ ಈ ಬ್ಲಾಗ್. ಸೂಚನೆ:- ಖಾಗುಣಿತ ದೊಸಗಳಿಗೆ ನನು ಜವಾಬ್ದಾರನಲ್ಲ..
-
ಜಸ್ವಿನಿ ಹೆಗಡೆ-
ಮೂಲ ಶಿರಸಿ. ಬೆಳೆದದ್ದು, ಓದಿದ್ದು ಎಲ್ಲಾ ಮಂಗಳೂರಿನಲ್ಲಿ. ಈಗಿರುವುದು ಬೆಂಗಳೂರಿನಲ್ಲಿ. ವಾಸ್ತವಿಕ ನೆಲೆಯಲ್ಲಿ ಕಲ್ಪನೆಯನ್ನು ಕಾಣುವವಳು.. ಕಲ್ಪನೆಗೆ ವಾಸ್ತವಿಕತೆಯ ಚೌಕಟ್ಟನ್ನು ಹಾಕಿ ಬರೆಯುವುದೇ ನಿಜ ಬರಹ ಎನ್ನುವುದು ನನ್ನ ಅಭಿಮತ. http://panchami-hegde.blogspot.com ಇದು ನನ್ನ ಹಿಂದಿ
-
ಹಿಂದೆಲ್ಲಾ ದೇವರು ಎಲ್ಲರಿಗು ದರ್ಶನವನ್ನು ಕೊಡುತ್ತಿದ್ದನಂತೆ. ೨೪/೭ ಕಾಲ್ ಸೆಂಟರ್ ಇಟ್ಟುಕೊಂಡಿದ್ದ. ಪ್ರತಿಯೊಬ್ಬನೂ ತನಗೆ ಏನೋ ಕುತೂಹಲ ಮೂಡಿದ ತಕ್ಶಣ, ತನಗೇನೋ ಪ್ರಶ್ನೆ ಹುಟ್ಟಿದ ತಕ್ಶಣ ದೇವರಿಗೆ ಫೋನ್ ಕಾಲ್ ಮಾಡಿ ಕರೆಸಿಕೊಳ್ಳುತ್ತಿದ್ದ. ದೇವರಿಗೆ ತನ್ನ ಪ್ರಶ್ನೆಯನ್ನು ಪಿಟೀಲು ಕೊಯ್ಯುವ ಹಾಗೆ ಕೊಯ್ದು ತಲೆ ತಿಂದು ಉತ್ತರ ಕೊಡುವಂತೆ ಪೀಡಿಸುತ್ತಿದ್ದನಂತೆ. ದೇವರು ಸಹ ಹೋಗಲಿ ಬಿಡು ಪಾಪ ನನ್ನ ಮಗನೇ ಅಲ್ಲವೇ, ನನ್ನ ಭಕ್ತನೇ ಅಲ್ಲವೇ ಅಂತ ತಾಳ್ಮೆಯಿಂದ ಅವನ ಡೌಟ್ ಗಳನ್ನು ಪರಿಹರಿಸುತ್ತಿದ್ದನು. ಹೀಗೆ ದಿನ ಕಳೆಯುತ್ತಿರಲು, ಭೂಮಿಯಲ್ಲಿ ಅದರಲ್ಲೂ ಭಾರತ ಮತ್ತು ಚೀನಾಗಳಲ್ಲಿ ಜನಸಂಖ್ಯೆ ಸಿಕ್ಕಪಟ್ಟೆ ಏರಲು, ದೇವರ ಹತ್ತಿರ ಬರುವವರ ಸಂಖ್ಯೆಯೂ ಹೆಚ್ಚಿತು. ದೇವರ ಕ್ಯಾಲೆಂಡರ್ ಫುಲ್ ಆಗಿ, ತನ್ನ ಆಫಿಸಿನಲ್ಲೇ ಹೆಚ್ಚು ಸಮಯ ಕಳೆಯಲು ಶುರು ಮಾಡಿದ. ಪರ್ಸನಲ್ ಕೆಲಸಗಳಿಗೆ ಸ್ವಲ್ಪವೂ ಸಮಯವಿಲ್ಲದಂತಾಗಿ, ಬೇಸತ್ತು ಹೋಗಿ, ಈ ಮಾನವ ಪ್ರಾಣಿಯಿಂದ ಹೇಗಪ್ಪಾ ಎಸ್ಕೇಪ್ ಆಗುವುದು ಅಂತ ಯೋಚನೆ ಮಾಡಲು ಶುರು ಮಾಡಿದ.
-
In hacker usage this quote has miscegenated with the U.S military's DefCon terminology describing ‘defense conditions’ or degrees of war alert. At GhandiCon One, you're being ignored. At GhandiCon Two, opponents are laughing at you and dismissing the idea that you could ever be a threat. At GhandiCon Three, they're fighting you on the merits and/or attempting to discredit you. At GhandiCon Four, you're winning and they are arguing to save face or stave off complete collapse of their position.