-
ಇಷ್ಟೆಲ್ಲ ಅತಿರೇಕಕ್ಕೆ ಹೋಗುತ್ತದೆ ಎಂದು ನನಗೆ ಎಲ್ಲಿ ಗೊತ್ತಿತ್ತು? ಹದಿನೈದು ವರ್ಷಗಳಿಂದ ಅದೇ ಮುಖ, ಅದೇ ಸ್ವಭಾವ, ಅದೇ ನಗು, ಅದೇ ಮೈ – ಕೊನೆಗೆ ಮೈಥುನವೂ ಅದೇ… ನನಗೆ ಬೇಜಾರಾದದ್ದು ತಪ್ಪೇ? ನನ್ನ ಸ್ವಭಾವವೇ ಅಂಥದ್ದು. ಕೆಲಸ ಬದಲಿಸುತ್ತ ಬಂದೆ. ಮನೆ ಐದು ವರ್ಷಕ್ಕೆ ಬೇಜಾರಾಯ್ತು. ಮಕ್ಕಳೂ ಬೋರಾಗಬಹುದೆಂದು ಆ ಗೋಜಿಗೆ ಹೋಗಲಿಲ್ಲ. ಇನ್ನು ಸಂಬಂಧ – ಅದು ಹಳಸಲು ಕಾರಣಗಳು ಬೇಕಿರಲಿಲ್ಲ – ಏನಂತಿ? ಹಾಗೆ ನೋಡಿದರೆ ಹದಿನೈದು ವರ್ಷ ನನ್ನ ಮಟ್ಟಿಗೆ ಸುಲಭದ್ದೇನೂ ಆಗಿರಲಿಲ್ಲ.
-
ಖಾಸಗಿ ಸುದ್ದಿ ಚಾನೆಲ್ ನಿರೂಪಕರೊಬ್ಬರು ಭಾರತಿ ಅವರಿಗೆ ಕೇಳಿದ ಪ್ರಶ್ನೆ "ಮೇಡಂ..ವಿಷ್ಣುವರ್ಧನ್ ಅವರ ಸಾವಿನ ಹಿನ್ನೆಲೆ ಏನು?" ಅವರು ಸಾತ್ವಿಕ ಸಿಟ್ಟು ತೋರಿದಂತೆ ಮೈಕ್ ಗಳನ್ನು ತಳ್ಳಿ, ಉಬ್ಬಿದ ಗಂಟಲು, ತುಂಬಿ ಬಂದ ಕಣ್ಣಾಲೆಗಳನ್ನು ಮುಚ್ಚಿ ಒಳನಡೆದ ದೃಶ್ಯ ನೋಡುಗರ ಮನ ನೋಯಿಸಿತು. ಭಗವಂತ ನಮ್ಮ ಸರಕಾರಿ ಅಧಿಕಾರಿಗಳಂತೆ (ಕ್ಷಮಿಸಿ ಇಲ್ಲಿ ‘ಅಭಿಮಾನಿಗಳಂತೆ’) ಯಾವುದಕ್ಕೂ ಹೊಣೆಗಾರನಲ್ಲ. ಅದಕ್ಕೊಂದು ಕಾರಣವನ್ನು ಸಹ ತಾನೇ ಪೋಣಿಸಿ, ಅದನ್ನೇ ಉತ್ತರ ವೆಂಬಂತೆ ಕೊರಳಿಗೆ ಹಾಕಿ ಅಲ್ಲಿಗೆ ಕರೆದೊಯ್ಯುತ್ತಾನೆ. ಇದು ವ್ಯವಹಾರ ಜ್ಞಾನ. ಭಾರತಿ ಆ ಹಂತದಲ್ಲಿ ಯಾವ ಉತ್ತರವನ್ನು ತಾನೇ ಕೊಡಬಲ್ಲರು? ಇದನ್ನು ನಾವು ಅರಗಿಸಿಕೊಳ್ಳುವ ಮೊದಲೇ ‘ಮೇಡಂ..ನಿಮಗೇನನ್ನಿಸುತ್ತಿದೆ ಈ ಕ್ಷಣದಲ್ಲಿ?" ಹತ್ತೇ ನಿಮಿಷದಲ್ಲಿ ಮತ್ತೊಂದು ಸುದ್ದಿಯ live ಚಾನೆಲ್ ವರದಿಗಾರ ಪ್ರಶ್ನಿಸಿದ! ಸಾವಿನ ಮನೆಯಲ್ಲೂ ಸುದ್ದಿ ಹಸಿವೆ? ಸೂತಕದ ಮನೆಯಲ್ಲಿ ಚಕ್ಕಳಬಕ್ಕಳ ಹಾಕಿಕೊಂಡು ಕುಳಿತು ಊಟ ಉಣಬಡಿಸಿ ಎಂದು ಕೇಳಿದಂತೆ
-
Raphaël is a small JavaScript library that should simplify your work with vector graphics on the web. If you want to create your own specific chart or image crop and rotate widget, for example, you can achieve it simply and easily with this library.
Raphaël uses the SVG W3C Recommendation and VML as a base for creating graphics. This means every graphical object you create is also a DOM object, so you can attach JavaScript event handlers or modify them later. Raphaël’s goal is to provide an adapter that will make drawing vector art compatible cross-browser and easy.
Raphaël currently supports Firefox 3.0+, Safari 3.0+, Opera 9.5+ and Internet Explorer 6.0+.