ಪ್ರೀತಿಯ ಹಾಗು ಗೌರವಾನ್ವಿತ ಪುಟ್ಟಣ್ಣಯ್ಯನವರಿಗೆ, ತಾವುಗಳು ರೈತ ಕುಟುಂಬದಿಂದ ಬಂದವರು. ಪ್ರಾಣಿಗಳನ್ನು ತಮ್ಮ ಹೆತ್ತ ಮಕ್ಕಳಂತೆ ಕಾಣುವವರು ರೈತರು. ಹೀಗಾಗಿ ತಮ್ಮ ಅಭಿಪ್ರಾಯ ಕಂಡು ಸ್ವಲ್ಪ ಬೇಜಾರಾಯಿತು. ಇರಲಿ. ನಮ್ಮನೆ ನಾಯಿಗೆ ನಾನು ಮುತ್ತು ಕೊಡುತ್ತೇನೆ. ನೀವು ಕೂಡ ಸ್ವಲ್ಪ ದೊಡ್ಡ ಮನಸ್ಸು ಮಾಡಿ, ನಿಮ್ಮ ಸೇವೆಗೈದ ಆಕಳು, ಕರುಗಳಿಗೆ ಸ್ವಲ್ಪ ಪ್ರೀತಿ ತೋರಿಸಿ. Posted on November 21, 2014 by @thej Instagram filter used: Amaro