Whats the best park for kids in Bengaluru?
ಬೆಂಗಳೂರಿನಲ್ಲಿ ಮಕ್ಕಳಿಗೆ ಉತ್ತಮವಾಗಿರುವ ಉದ್ಯಾನವನ ಯಾವುದು?

Cubbon park is the best, specially if you have pets.
ಕಬ್ಬನ್ ಉದ್ಯಾನವನವೆ ಉತ್ತಮವಾದದ್ದು. ಅದರಲ್ಲೂ ಸಾಕು ಪ್ರಾಣಿಗಳಿದ್ದರೆ.