RT @vinaysreeni: ಪ್ರತಾಪ್ ಸಿಂಹನ ಅಹಂಕಾರಕ್ಕೆ ಮಿತಿ ಇಲ್ಲ. ಹೊಲಸು ರಾಜಕಾರಣಿ! @mepratap
ಅಬ್ಬಬ್ಬಾ ನಮ್ಮ ದೇಶರಕ್ಷಣೆ ಮಾಡುವ ಸಂಸದರು!!!! ಪ್ರತಾಪ್ ಸಿಂಹ ಅವರು
ಸಂಸದನ ಅಮಾನವೀಯತೆ ಕಂಡು ಕಣ್ಣೀರಿಟ್ಟ ಹುತಾತ್ಮ ಯೋಧನ ಪತ್ನಿ
ದೇಶಕ್ಕಾಗಿ ಪ್ರಾಣ ಕೊಟ್ಟ ಯೋಧರ ಕುಟುಂಬಕ್ಕೆ ಅಪಮಾನ ಮಾಡಿದ "ದೇಶ ಭಕ್ತರ ಪಕ್ಷದ ನಾಚಿಕೆಗೆಟ್ಟ ಸಂಸದ!" @mepratap @BJP4Karnataka pic.twitter.com/La2fJIJQAd
— Kashi Nayak RT (@Kashi43756566) October 16, 2018