ಕರ್ನಾಟಕದಲ್ಲಿ ಬರಿ ಕನ್ನಡ ಬರುವವರ ಗತಿನೂ ಇದೆ…
ಇದು ಏನೋ ? ಮನುಷ್ಯರು ತಿನ್ನೋದೋ, ಇಲಿ ಪಾಷಾಣವೋ ?
ನನಗೆ ಅರ್ಥವಾಗುವ ಭಾಷೆಯಲ್ಲೂ ಬರೆದಿಲ್ಲ. ಏನು ಮಾಡೋದು ?
ಹಸಿವಾಗಿದೆ, ಏನಾದರೂ ಆಗಲಿ, ತಿನ್ನುತ್ತೇನೆ ! pic.twitter.com/953hCb4Clh
— Vishweshwar Bhat (@VishweshwarBhat) October 12, 2018