ಕಾನೂನಾಗಲಿ
ನಾಗರಹೊಳೆ ಹುಲಿ ರಕ್ಷಿತಾರಣ್ಯದ ಮತ್ತಿಗೋಡು ಆನೆ ಶಿಬಿರದ ಬಳಿ ಖಾಸಗಿ ಬಸ್ ಡಿಕ್ಕಿಯಾಗಿ 46 ವರ್ಷದ ಗಂಡು ಸಾಕಾನೆ 'ರಂಗ' ಮೃತ ಪಟ್ಟಿರುವುದು ದುಃಖವನ್ನುಂಟು ಮಾಡಿದೆ.
ಇಂತಹ ಘಟನೆಗಳ ಹಿನ್ನೆಲೆಯಲ್ಲಿ, ವನ್ಯಜೀವಿಗಳು ಇರುವ ಅರಣ್ಯ ಪ್ರದೇಶದಲ್ಲಿ ರಾತ್ರಿ ವಾಹನಗಳ ಸಂಚಾರ ಬೇಡವೆಂಬುದು ನನ್ನ ನಿಲುವು.
— CM of Karnataka (@CMofKarnataka) October 9, 2018