I kept the keys in the cupboard yesterday

ನಿನ್ನೆ ನಾನು ಬೀಗದ ಕೈಯನ್ನು ಬೀರೂನಲ್ಲಿ ಇಟ್ಟೆ.

ninne nānu bīgada kaiyannu bīrūnalli iṭṭe.

I am keeping the keys in the cupboard today

ಇವತ್ತು ನಾನು ಬೀಗದ ಕೈಯನ್ನು ಬೀರೂನಲ್ಲಿ ಇಡ್ತೀನಿ.

ivattu nānu bīgada kaiyannu bīrūnalli iḍtīni.