ತಮ್ಮ ಬಗ್ಗೆ ತಾವು ಮಾತನಾಡಿಕೊಳ್ಳುವುದು ಉತ್ತಮ!
ಕನ್ನಡಿಗರಿಗೂ ಹಿಂದಿಗರಿಗೂ ವ್ಯತ್ಯಾಸ …ತಮ್ಮ ಗಮನಕ್ಕೆ 👇
1. ಟೀ ಕೊಡಿ ಸಾರ್ x ಚಾಯ್ ಪಿಲಾಓ ಭಾಯ್
2. ಟ್ವೆಂಟಿ ರುಪೀಸ್ ಕೊಡಿ ಸಾರ್ x ಬೀಸ್ ರೂಪಾಯ್ ದೇನಾ ಭಾಯ್ ಸಾಬ್.
3. ನನ್ ಮೀಸೆಸ್ಸು 6 ಮಂಥ್ ಪ್ರೆಗ್ನೆಂಟು x ಮೇರಿ ಬೀವಿ ಛೇ ಮಹಿನೆ ಪೇಟ್ ಸೆ ಹೈಕನ್ನಡ ಕೊಂದವರು ನಾವೇ
ಹಹಹ #ಕೂಪಮಂಡೂಕ ಮನೋಸ್ಥಿತಿ.
— Shyam Bhatt (@ShyamBhadti) April 5, 2019