@manasamel ನನ್ನ ಇಲ್ಲಿನ ಎಲ್ಲಾ ತಮಿಳು ಗೆಳೆಯರು ಕನ್ನಡ ಮಾತನಾಡುತ್ತಾರೆ, ಅದರೆ ಅದನ್ನೇ ಉತ್ತರ ಭಾರತದ ಗೆಳೆಯರ ಬಗ್ಗೆ ಹೇಳಲು ಸಾಧ್ಯವಿಲ್ಲ.