ಸದ್ಯ ತಾವು ಕೊಡದ “ಮೈಸೂರಿನ ಹುಲಿ” ಬಿರುದನ್ನು ವಾಪಸ್ಸು ತಗೊಳ್ಳುತ್ತಿದ್ದೀವಿ ಅಂತ ಹೇಳಿಲ್ಲ!!!
ಅಧಿಕಾರಕ್ಕೆ ಬರುತ್ತಲೇ ಟಿಪ್ಪು ಜಯಂತಿ ರದ್ದುಗೊಳಿಸಿದ್ದ ಕರ್ನಾಟಕದ ಬಿಜೆಪಿ ಸರ್ಕಾರ ಮತ್ತೆ ಟಿಪ್ಪು ವಿಚಾರದಲ್ಲಿಯೇ ಸುದ್ದಿಯಲ್ಲಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೀಡಿದ ಹೇಳಿಕೆ ಬಗ್ಗೆ ಚರ್ಚೆಗಳು ಆರಂಭವಾಗಿವೆ.#Tipusultan | @BSYBJP https://t.co/45p92m5A3r
— Oneindia Kannada (@OneindiaKannada) October 30, 2019