RT @vasantshetty81: ಬೃಹತ್ ದೇಶದ ಬಡ ಬ್ಯಾಂಕ್ ಅಂತೆ. ಬಡವಾಗಿರುವ ಬ್ಯಾಂಕಿಗೆ ಯಾರಾದ್ರೂ ಯಾಕೆ ಹೋಗ್ತಾರೆ ? :P
ಹಿಂದಿಯಲ್ಲಿ ತಮ್ಮ ಬಗ್ಗೆ ಹೇಳಿಕೊಳ್ಳಲು ಹೋಗಿ ನ್ಯಾಶನಲ್ ಬ್ಯಾಂಕುಗಳು ಮಾಡುವ ಎಡವಟ್ಟು.
"ಬೃಹತ್ ದೇಶದ ಬಡ ಬ್ಯಾಂಕ್" ಅಂತ ಹೇಳಿಕೊಂಡಿದ್ದಾರೆ. ಇವರ ಬಳಿ ಸಾಲ ಪಡೆಯಲು ಯಾರು ಹೋಗ್ತಾರೆ?! ಡೆಪಾಸಿಟ್ ಮಾಡಲೂ ಹೆದರ್ತಾರೆ.
ಹಿಂದೀ ಬಳಸಲೇಬೇಕು ಎಂಬ ಒತ್ತಡಕ್ಕೆ ಒಳಗಾಗಿ ಇಂತಹ ಎಡವಟ್ಟು. pic.twitter.com/vQ01fWnaEQ— Priyank (@priyank_ks) September 12, 2019