ನಿಮ್ಮನ್ನ ನಂಬುವುದ್ದಕ್ಕೆ ಹೇಗೆ ಸಾಧ್ಯ?
ಅಧಿಕಾರಕ್ಕೆ ಏನು ಬೇಕಾದರೂ ಹೇಳ್ತೀರ.
ಈ ಹೆಡ್ ಲೈನ್ ನನಗೆ ಆಶ್ಚರ್ಯ/ ನೋವು ತಂದಿದೆ.
ಸಚಿವ ಸಂಪುಟ ಸಭೆ ಮುಗಿದ ನಂತರ ನಡೆದ ಆ ಅನೌಪಚಾರಿಕ ಸಭೆಯಲ್ಲಿ ನಾನೂ ಇದ್ದೆ.
ಮುಖ್ಯಮಂತ್ರಿಗಳು ಆ ರೀತಿ ಖಂಡಿತವಾಗಿ ಮಾತನಾಡಿಲ್ಲ ಎಂದು ಖಚಿತವಾಗಿ ಹೇಳುತ್ತಿದ್ದೇನೆ. ಮತ್ತು ಈ ಅರ್ಥ ಬರುವ ಮಾತುಗಳನ್ನೂ ಆಡಿಲ್ಲ ಎಂದು ಖಚಿತ ಪಡಿಸುತ್ತಿದ್ದೇನೆ.
(ಈ ರೀತಿ ಮಾತನಾಡುವ ಸನ್ನಿವೇಶವೂ ಇಲ್ಲ) pic.twitter.com/S0MbODLvO5
— S.Suresh Kumar, Minister – Govt of Karnataka (@nimmasuresh) November 21, 2019