ನೀವು ಗಮನಿಸಿದರೆ, ನನಗೆ ರೆಕಾರ್ಡಿಂಗ್ ಅಷ್ಟೇನು ಸುಲಲಿತವಲ್ಲ. ಇರಲಿ, ಒಂದೆರಡು ಕಂತುಗಳಲ್ಲಿ ಹದ ಕಂಡುಕೊಳ್ಳುತ್ತೇನೆ.
ಹೊಸ ವರ್ಷದ ವಿಶೇಷ | ಟೆಕ್ ಮಾತು, ಟೆಕ್ಕನ್ನಡದ ಹೊಸ ಪಾಡ್ಕಾಸ್ಟ್, ಮಾಹಿತಿ ಸುರಕ್ಷತೆ, ಆನ್ಲೈನ್ ಪ್ರೈವೇಸಿ, ಓಪನ್ ಡಾಟಾ, ಸೇರಿದಂತೆ ಹಲವು ಟೆಕ್ ವಿಚಾರಗಳನ್ನು ಇದು ಹಂಚಿಕೊಳ್ಳಲಿದೆ. ಈ ಪಾಡ್ಕಾಸ್ಟ್ನ ಕೇಳುವ ದನಿ ತಂತ್ರಜ್ಞ ತೇಜೇಶ್ (@thej ) ಅವರದ್ದು. ಕೇಳಿ, ಕೇಳಿಸಿ. ಹಂಚಿಕೊಳ್ಳಿhttps://t.co/kCFRoS7tEX
— Techkannada (@Techkannadanews) January 1, 2020