ಕರ್ನಾಟಕ ಇವರಪ್ಪನ ಮನೆ ಆಸ್ತಿನಾ?
ಅಪ್ಪನ ಆಸ್ತಿ ಹಂಚಿಕೊಳ್ಳಲು ಹೊಡೆದಾಡುತ್ತಾರೆ. ಹೀಗಿರುವಾಗ ಸಾರ್ವಜನಿಕ ಅಧಿಕಾರ ಪಡೆಯಲು ಕಿತ್ತಾಟ ನಡೆಸುವುದು ತಪ್ಪೇ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು. #KSEshwarappahttps://t.co/Y2kwlFYHtD
— ಪ್ರಜಾವಾಣಿ | Prajavani (@prajavani) February 6, 2020