ಕರ್ನಾಟಕದಲ್ಲಿ ಈಗ ಎಲ್ಲರು ಜನಪರ, ಬಡವರ ಪರ. ಸಡನ್ನಾಗಿ ಎಲ್ಲರಿಗೂ ಬಡವರಿಗೆ ಯಾವಗ ಎಲ್ಲಾ ಸೌಲಭ್ಯ ಸಿಗುತ್ತವೆ ಅನ್ನುವುದೆ ಚಿಂತೆ!

ನನ್ನ ಪ್ರಕಾರ ಒಳ್ಳೆಯದೆ.

ಹಾಗೆ “ಬಿಟ್ಟಿ” ಅನ್ನುವ ಪದ ಬಿಡಿ.

ಕರ್ನಾಟಕದ ಜನರ ಕಪ್ಪ ಕರ್ನಾಟಕದ ಜನರ ಕಷ್ಟಕ್ಕೆ ಅಷ್ಟೆ.

ಅನ್ನುವುದನ್ನು