Banu Mushtaq: ಎದೆಯ ಹಣತೆ ಬೆಳಕಲ್ಲಿ ಸಮಾಜಕ್ಕೂ ದೀವಟಿಗೆ ಹಿಡಿದು ಮಿನುಗುತ್ತಿರುವ ಸಮಾಜಮುಖಿ ಲೇಖಕಿ ಬಾನು ಮುಷ್ತಾಕ್; ವ್ಯಕ್ತಿ -ವ್ಯಕ್ತಿತ್ವ
> Banu Mushtaq Profile: ಹಾರ್ಟ್ ಲ್ಯಾಂಪ್ ಕೃತಿ ಬೂಕರ್ ಪ್ರಶಸ್ತಿಯ ರೇಸ್‌ನಲ್ಲಿರುವ ಕಾರಣ ಚರ್ಚೆಯಲ್ಲಿದೆ. ಕನ್ನಡ ಸಾಹಿತ್ಯ ಲೋಕದ ಮಟ್ಟಿಗೆ ಇದು ಮಹತ್ವದ ಕ್ಷಣವಾಗಿದ್ದು, ಎದೆಯ ಹಣತೆ ಕೃತಿಯ ಲೇಖಕಿ ಬಾನು ಮುಷ್ತಾಕ್ ಅವರ ಕಿರು ಪರಿಚಯ ಮಾಡಿಕೊಳ್ಳೋದಕ್ಕೆ ಈ ಹೊತ್ತು ಒಂದು ನಿಮಿತ್ತ.