RT @siddaramaiah: ಅಪ್ಪ ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ಇಡೀ ದಸರಾ ಮೆರವಣಿಗೆಯನ್ನು ತೋರಿಸಿದ್ದರು. ಇಂದಿಗೂ ಅಂದಿನ ಮೆರವಣಿಗೆಯ ದೃಶ್ಯಗಳು ಕಣ್ಣಮುಂದಿವೆ. Posted on September 29, 2017 by @thej