Can we go out for dinner tonight?
ಇವತ್ತು ರಾತ್ರಿ ಊಟಕ್ಕೆ ಹೋರಗೆ ಹೋಗೋಣವೆ?
Yes, where would you like to go?
ಸರಿ, ಎಲ್ಲಿಗೆ ಹೋಗೋಣ?
Let’s go to MTR
MTR ಗೆ ಹೋಗೋಣ.
Can we go out for dinner tonight?
ಇವತ್ತು ರಾತ್ರಿ ಊಟಕ್ಕೆ ಹೋರಗೆ ಹೋಗೋಣವೆ?
Yes, where would you like to go?
ಸರಿ, ಎಲ್ಲಿಗೆ ಹೋಗೋಣ?
Let’s go to MTR
MTR ಗೆ ಹೋಗೋಣ.
Which is your native place?
ನಿಮ್ಮ ಹುಟ್ಟೂರು ಯಾವುದು?
I am from Lucknow
ನಾನು ಲಕ್ನವ್ ನವಳು/ನಾನು ಲಕ್ನವ್ ನವನು
These kids play cricket in the ground everyday.
ಈ ಮಕ್ಕಳು ದಿನವೂ ಮೈದಾನದಲ್ಲಿ ಕ್ರಿಕೆಟ್ ಆಡುತ್ತಾರೆ.
I’m scared when the ball will hit our window
ಆಟದ ಚೆಂಡು ನಮ್ಮ ಮನೆಯ ಕಿಟಕಿಗೆ ಬೀಳುತ್ತಾ ಎಂದು ಹೆದರಿಕೆ ನನಗೆ.
Who cooks in your house?
ನಿಮ್ಮ ಮನೆಯಲ್ಲಿ ಅಡಿಗೆ ಮಾಡುವವರು ಯಾರು?
My wife cooks in the morning, I cook in the evening.
ನನ್ನ ಹೆಂಡತಿ ಬೆಳಿಗ್ಗೆ ಅಡಿಗೆ ಮಾಡುತ್ತಾಳೆ, ನಾನು ರಾತ್ರಿ ಮಾಡುತ್ತೇನೆ.
Why are you so late? I have been waiting for an hour
ಯಾಕೆ ಇಷ್ಟು ಹೊತ್ತು? ನಾನು ಒಂದು ಗಂಟೆಯಿಂದ ಕಾಯುತ್ತಿದ್ದೇನೆ.
Sorry. I didnt get any autos
ಕ್ಷಮಿಸಿ, ನನಗೆ ಯಾವ ಆಟೋ ಸಿಗಲಿಲ್ಲ.
Congratulations, you did great.
ಅಭಿನಂದನೆಗಳು. ಬಹಳ ಚೆನ್ನಾಗಿ ಮಾಡಿದಿರಿ.
Thank you very much.
ಬಹಳ ಧನ್ಯವಾದಗಳು
Which Kannada movie did you watch recently?
ನೀವು ಇತ್ತೀಚೆಗೆ ಯಾವ ಕನ್ನಡ ಸಿನಿಮಾ ನೋಡಿದಿರಿ?
I watched Thithi day before yesterday. Its a good movie.
ನಾನು ಮೊನ್ನೆಯಷ್ಟೇ ತಿಥಿ ನೋಡಿದೆ. ಚೆನ್ನಾಗಿದೆ ಸಿನಿಮಾ.
Can I borrow your pen?
ನಿಮ್ಮ ಪೆನ್ ಕೊಡುತ್ತೀರ?
Yes, please make it fast
ಸರಿ, ದಯವಿಟ್ಟು ಬೇಗ ವಾಪಸ್ ಕೊಡಿ
Which book are you reading?
ನೀವು ಯಾವ ಪುಸ್ತಕ ಓದುತ್ತಿದ್ದೀರ?
I am reading Vasudhendra’s new book called Mohanaswamy.
ನಾನು ವಸುಧೇಂದ್ರರವರ ಹೊಸ ಪುಸ್ತಕ ಮೋಹನಸ್ವಾಮಿ ಓದುತ್ತಿದ್ದೇನೆ
Who is that boy with a red cap?
ಕೆಂಪು ಟೋಪಿ ಹಾಕಿರುವ ಹುಡುಗ ಯಾರು?
He is Shamu’s son.
ಅವನು ಶಾಮುವಿನ ಮಗ