I liked the food today
ಇವತ್ತು ಊಟ ತುಂಬ ಚೆನ್ನಾಗಿತ್ತು.
Make it this way everyday
ದಿನ ಇದೇ ರೀತಿ ಮಾಡಿ
I liked the food today
ಇವತ್ತು ಊಟ ತುಂಬ ಚೆನ್ನಾಗಿತ್ತು.
Make it this way everyday
ದಿನ ಇದೇ ರೀತಿ ಮಾಡಿ
This idli is very hard
ಇಡ್ಲಿ ತುಂಬ ಗಟ್ಟಿಯಾಗಿದೆ
I am tired of chewing.
ಅಗಿದು ಅಗಿದು ಸುಸ್ತಾಯಿತು
Was this made 2 days ago?
ಏನು ಎರಡು ದಿನ ಹಳೆಯದಾ?
Can I get a plate of bisi bele bath?
ನನಗೆ ಒಂದು ತಟ್ಟೆ ಬಿಸಿ ಬೇಳೆ ಬಾತ್ ಕೊಡುತ್ತೀರ?
And a cup of coffee?
ಜೊತೆಗೆ ಒಂದು ಲೋಟ ಕಾಫ಼ಿ?
How much is it?
ಎಷ್ಟಾಯಿತು?
Are you going to watch a Kannada movie?
ನೀವು ಕನ್ನಡ ಸಿನಿಮಾ ನೋಡಲು ಹೋಗುತ್ತಿದ್ದೀರ?
Yes, I am going to watch a Kannada movie
ಹೌದು ನಾನು ಕನ್ನಡ ಸಿನಿಮಾ ನೋಡಲು ಹೋಗುತ್ತಿದ್ದೇನೆ!
Which movie is it?
ಯಾವುದು ಅದು?
It is so crowded
ಅಬ್ಬಾ. ತುಂಬ ಜನ ಇದ್ದಾರೆ.
There must be a thousand people in this mall
ಈ mallನಲ್ಲಿ ಒಂದು ಸಾವಿರ ಜನ ಇರಬಹುದು
It is pouring continuously everyday
ಒಂದೇ ಸಮ ಮಳೆ ಸುರಿಯುತ್ತಿದೆ
Cant go out anywhere
ಹೊರಗೆ ಹೋಗುವುದಕ್ಕೆ ಆಗೊಲ್ಲ.
Do you all work together
ನೀವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತೀರ?
It must be fun
ಚೆನ್ನಾಗಿರುತ್ತೆ ಅನ್ನಿಸುತ್ತದೆ.
How many people speak Kannada in your house?
ನಿಮ್ಮ ಮನೆಯಲ್ಲಿ ಕನ್ನಡ ಮಾತನಾಡುವವರು ಎಷ್ಟು ಜನ ಇದ್ದಾರೆ?
Is there a Metro to your place?
ನಿಮ್ಮ ಮನೆಗೆ ಮೆಟ್ರೋ ಇದೆಯಾ?
Which bus goes to your house?
ನಿಮ್ಮ ಮನೆಗೆ ಯಾವ ಬಸ್ ಹೋಗುತ್ತೆ?
How far is your house from the bus stop?
ನಿಮ್ಮ ಮನೆ ಬಸ್ ಸ್ಟಾಪ್ ನಿಂದ ಎಷ್ಟು ದೂರ?
I bought this shirt yesterday
ಈ ಅಂಗಿ ನೆನ್ನೆ ಕೊಂಡುಕೊಂಡೆ.
Today I spilt coffee on it
ಇವತ್ತು ಅದರ ಮೇಲೆ ಕಾಫ಼ಿ ಚೆಲ್ಲಿಕೊಂಡೆ.
Tomorrow I have to wash it properly
ನಾಳೆ ಅದನ್ನು ಸರಿಯಾಗಿ ಒಗೆಯಬೇಕು.