You will learn by reading daily
ದಿನ ಓದುತ್ತಿದ್ದರೆ ಕಲಿಯುತ್ತೀರ
Which newspaper do you read?
ನೀವು ಯಾವ ಪತ್ರಿಕೆ ಓದುತ್ತೀರ?
Category: Uncategorized
Nithya Kannada – Episode 36
He was in Mysore for a day
ಅವರು ಮೈಸೂರಿನಲ್ಲಿ ಒಂದು ದಿನ ಇದ್ದರು
He visited many places
ಅವರು ಬಹಳ ಜಾಗಗಳನ್ನು ಸುತ್ತಿದರು
He took the evening train back to Bangalore
ಅವರು ಸಂಜೆ ರೈಲಿನಲ್ಲಿ ಬೆಂಗಳೂರಿಗೆ ವಾಪಸ್ ಬಂದರು
Nithya Kannada – Episode 35
Can you please tell me the meaning of this?
ಇದರ ಅರ್ಥ ತಿಳಿಸುವಿರಾ?
I only understand a little
ನನಗೆ ಸ್ವಲ್ಪ ಸ್ವಲ್ಪ ಅರ್ಥ ಆಗುತ್ತೆ.
Nithya Kannada – Episode 34
I will take leave now
ನಾನು ಹೋಗಿ ಬರುತ್ತೇನೆ
I will visit again some other time
ಮತ್ತೊಮ್ಮೆ ಯಾವಾಗಾದ್ರು ಭೇಟಿಯಾಗುವೆ
Nithya Kannada – Episode 33
I am eating
ಊಟ ಮಾಡ್ತ ಇದ್ದೀನಿ.
You carry on, I will join you after lunch.
ನೀವು ನಡೆಯಿರಿ. ನಾನು ಊಟ ಮುಗಿಸಿ ಬರುತ್ತೇನೆ.
Nithya Kannada – Episode 32
How do I get to this address?
ಈ ವಿಳಾಸಕ್ಕೆ ಹೇಗೆ ಹೋಗುವುದು?
Go straight, then take a right
ಸೀದ ಹೋಗಿ. ಆಮೇಲೆ ಬಲಕ್ಕೆ ತಿರುಗಿ
After 2 cross roads turn left
ಎರಡು ಅಡ್ಡ ರಸ್ತೆಗಳ ನಂತರ ಎಡಕ್ಕೆ ತಿರುಗಿ
Nithya Kannada – Episode 31
What is the price of tomato for a kg?
ಒಂದು ಕಿಲೊ ಟೊಮೇಟೊ ಗೆ ಎಷ್ಟು?
20 rupees
೨೦ ರುಪಾಯಿ
Give me 2 kgs
ಎರಡು ಕೆಜಿ ಕೊಡಿ
Nithya Kannada – Episode 30
How far is Jayanagar from here?
ಇಲ್ಲಿಂದ ಜಯನಗರ ಎಷ್ಟು ದೂರ?
It is approximately 25kms
ಇಲ್ಲಿಂದ ಸುಮಾರು ೨೫ km
Is there a bus that goes there?
ಅಲ್ಲಿಗೆ ಬಸ್ ಇದೆಯ?
Nithya Kannada – Episode 29
Can you help me find this train?
ಈ ರೈಲು ಹುಡುಕಲು ಸಹಾಯ ಮಾಡುತ್ತೀರ?
I need to go to Mangalore
ನಾನು ಮಂಗಳೂರಿಗೆ ಹೋಗಬೇಕು
Nithya Kannada – Episode 28
My head is aching
ನನಗೆ ತಲೆ ನೋವು
Please speak softly
ಮೆಲ್ಲಗೆ ಮಾತಾಡಿ