I’m sorry. I am late
ಕ್ಷಮಿಸಿ, ತಡ ಆಯಿತು.
I was stuck in traffic
ಟ್ರಾಫ಼ಿಕ್ನಲ್ಲಿ ಸಿಕ್ಕಿ ಹಾಕೊಂಡಿದ್ದೆ
I won’t repeat it
ಇದನ್ನು ಮತ್ತೆ ಮಾಡುವುದಿಲ್ಲ.

Does this road go to Koramangala?
ಈ ರಸ್ತೆ ಕೋರಮಂಗಲಕ್ಕೆ ಹೋಗುತ್ತಾ?
I am also going that way
ನಾನು ಅದೇ ದಾರಿಲಿ ಹೋಗುತ್ತಿದ್ದೇನೆ
You can come with me
ನೀವು ನನ್ನ ಜೊತೆ ಬರಬಹುದು

How much is it for a tender coconut?
ಒಂದು ಎಳನೀರಿಗೆ ಎಷ್ಟು?
Please reduce the price
ಸ್ವಲ್ಪ ಕಡಿಮೆ ಮಾಡ್ಕೊಳ್ಳಿ
It is too hot
ತುಂಬ ಬಿಸಿಲು

How much is this flower?
ಒಂದು ಮಳ ಹೂವು ಎಷ್ಟಮ್ಮ?
It is thirty rupees a foot.
ಒಂದು ಮಳ ಮೂವತ್ತು ರುಪಾಯಿ
OK, Give me two
ಸರಿ ಎರಡು ಮಳ ಕೊಡಮ್ಮ