Shall we go for coffee?
ಕಾಫ಼ಿ ಕುಡಿಯಲು ಹೋಗೋಣ?
We can be back in half an hour
ಅರ್ಧ ಗಂಟೆಲಿ ವಾಪಸ್ ಬರಬಹುದು
Category: Uncategorized
Nithya Kannada – Episode 16
Which school do your children go to?
ನಿಮ್ಮ ಮಕ್ಕಳು ಯಾವ ಶಾಲೆಗೆ ಹೋಗುತ್ತಾರೆ?
They go to National Public School in Basavanagudi
ನನ್ನ ಮಕ್ಕಳು ನ್ಯಾಶ್ನಲ್ ಪಬ್ಲಿಕ್ ಸ್ಕೂಲ್ ಗೆ ಹೋಗುತ್ತಾರೆ
Nithya Kannada – Episode 15
Where do you work?
ನೀವು ಎಲ್ಲಿ ಕೆಲಸ ಮಾಡುತ್ತೀರ?
I work at Infosys
ನಾನು ಇನ್ಫ಼ೋಸಿಸ್ನಲ್ಲಿ ಕೆಲಸ ಮಾಡುತ್ತೇನೆ
Nithya Kannada – Episode 14
Does this bus go to Malleshwara?
ಈ ಬಸ್ ಮಲ್ಲೇಶ್ವರಕ್ಕೆ ಹೋಗುತ್ತಾ?
No, it doesnt
ಇಲ್ಲ. ಹೋಗಲ್ಲ.
Nithya Kannada – Episode 13
Does this bus go to Jayanagar?
ಈ ಬಸ್ ಜಯನಗರಕ್ಕೆ ಹೋಗುತ್ತಾ?
Yes, it does
ಹೌದು ಹೋಗುತ್ತೆ
Nithya Kannada – Episode 12
When is your birthday?
ನಿಮ್ಮ ಹುಟ್ಟುಹಬ್ಬ ಯಾವಾಗ?
My birthday is on Jan 1
ನನ್ನ ಹುಟ್ಟಿದ ಹಬ್ಬ ಜನವರಿ ಒಂದು
Nithya Kannada – Episode 11
I can’t come to office today
ನಾನು ಇವತ್ತು ಕಛೇರಿಗೆ ಬರುವುದಕ್ಕೆ ಆಗೊಲ್ಲ.
Why
ಏಕೆ?
I am sick
ನನಗೆ ಹುಷಾರಿಲ್ಲ
Nithya Kannada – Episode 10
I will go home early today
ಇವತ್ತು ಮನೆಗೆ ನಾನು ಬೇಗ ಹೋಗ್ತಿನಿ
It is raining
ಮಳೆ ಬರ್ತಾ ಇದೆ
Nithya Kannada – Episode 9
what did you have for breakfast?
ಬೆಳಗಿನ ತಿಂಡಿಗೆ ಏನು ತಿಂದಿರಿ?
I ate masala dose
ನಾನು ಮಸಾಲ ದೋಸೆ ತಿಂದೆ
Nithya Kannada – Episode 8
did you have your food?
ಊಟ ಅಯ್ತ?
Yes, I already had
ಹಾ ನಂದಾಯ್ತು
did you have?
ನಿಮ್ಮ ಊಟ ಅಯ್ತ?