ಮಾನ್ಯ ಸುರೇಶ್ ರವರೆ. ನೀವು ಡಬ್ಬಿಂಗ್ ವಿರೋಧಿಸಿ ಅದು ನಿಮ್ಮ ಹಕ್ಕು. ಅದರೆ ಅದನ್ನ ರೇಪ್ ಅಂತ ಕರೀಬೇಡಿ. ಡಬ್ಬಿಂಗ್ ಬೆಂಬಲಿಸುವವರು ರೇಪಿಸ್ಟಗಳಲ್ಲ. Lets keep it civil. ದಯವಿಟ್ಟು. Posted on February 22, 2014 by @thej Instagram filter used: Unknown