ಪ್ರೀತಿಯ ಹಾಗು ಗೌರವಾನ್ವಿತ ಪುಟ್ಟಣ್ಣಯ್ಯನವರಿಗೆ, ತಾವುಗಳು ರೈತ ಕುಟುಂಬದಿಂದ ಬಂದವರು. ಪ್ರಾಣಿಗಳನ್ನು ತಮ್ಮ ಹೆತ್ತ ಮಕ್ಕಳಂತೆ ಕಾಣುವವರು ರೈತರು. ಹೀಗಾಗಿ ತಮ್ಮ ಅಭಿಪ್ರಾಯ ಕಂಡು ಸ್ವಲ್ಪ ಬೇಜಾರಾಯಿತು. ಇರಲಿ. ನಮ್ಮನೆ ನಾಯಿಗೆ ನಾನು ಮುತ್ತು ಕೊಡುತ್ತೇನೆ. ನೀವು ಕೂಡ ಸ್ವಲ್ಪ ದೊಡ್ಡ ಮನಸ್ಸು ಮಾಡಿ, ನಿಮ್ಮ ಸೇವೆಗೈದ ಆಕಳು, ಕರುಗಳಿಗೆ ಸ್ವಲ್ಪ ಪ್ರೀತಿ ತೋರಿಸಿ.

Instagram filter used: Amaro

ಇನ್ನು ಮುತಾಲಿಕ್ ನಮ್ಮ ಸಂಸ್ಕ್ರುತಿ ರಕ್ಷಕನಾಗಿ ಬಿಂಬಿಸಿ ಕೋಳ್ಳುತಿರುವುದು, ಕೀಚಕ ಸ್ತ್ರಿ ರಕ್ಷಕನಾಗಿ ಬಿಂಬಿಸಿಕೊಂಡಂತೆ!! ಭಲೆ ಭಲೆ. #kissoflove

೧. ಗೌರವಾನ್ವಿತ ಉಮಾಶ್ರಿಯವರಿಗೆ, ಸಾರ್ವಜನಿಕವಾಗಿ ಚುಂಬಿಸುವುದನ್ನು ಅಶ್ಲೀಲ ಅಂದಿದ್ದೀರಿ, ದಯವಿಟ್ಟು ಅದನ್ನು ಕನ್ನಡ ಚಿತ್ರರಂಗಕ್ಕೆ ಹೇಳಿಕೋಡಿ #kissoflove