RT @prajavani: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಮಠದ ಆವರಣದಲ್ಲಿ ಸೇರಿರುವ ಭಕ್ತರು, ಕಣ್ಣೀರಿಡುತ್ತಿರುವ ಮಕ್ಕಳು ಮಹಿಳೆಯರು.
#Siddaganga

RT @siddaramaiah: ಶ್ರೀ‌ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡಬೇಕೆಂದು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ. ಸ್ವಾಮೀಜಿಗಳು…