RT @omshivaprakash: ಓದುಗರಿಗೆ ಭಾಷೆ ಕಲಿಸಬೇಕಿಲ್ಲ. ಕೊನೆಯ ತೀರ್ಮಾನ ಓದುಗರದ್ದು. ನಿಮ್ಮದೇ ಶೈಲಿ ರೂಪಿಸಿಕೊಳ್ಳಿ. – ಪಾರಿಭಾಷಿಕ ಪದ ಬಳಕೆಯ ಬಗ್ಗೆ ಉತ್ತರಿಸುತ್ತ -…

RT @omshivaprakash: ಕನ್ನಡ ಪದಗಳ ಜೊತೆ ಇಂಗ್ಲೀಷ್ ಪದಗಳನ್ನು ನೀಡಿದರೆ ಮಕ್ಕಳಿಗೆ ಸಹಕಾರಿಯಾಗುತ್ತದೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಥರ್ಮೊಡೈನಮಿಕ್ಸ್ ಅನ್ನೂ ಕೂ…

RT @omshivaprakash: ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನು ಬರೆಯುವ ಬಗ್ಗೆ ಹಾಗೂ ಅನುಭವಗಳನ್ನು ಹಂಚಿಕೊಳ್ಳಲಾಗುತ್ತಿದೆ. ಪಾರಿಭಾಷಿಕ ಪದಕೋಶ, ಪದಗಳ ಬಳಕೆ, ಮಾಹಿತಿ ಸುರ…