{ ಅಯ್ಯೊ ಪಾಪ ಸಿ.ಎಂ! }

ನೆರೆ ಸಂತ್ರಸ್ತರಿಗೆ ಕೇಂದ್ರಸರ್ಕಾರದಿಂದ ಬಿಡುಗಡೆಯಾಗದ ಪರಿಹಾರ: ಅಸಹಾಯಕರಾದ ಸಿ.ಎಂ prajavani.net/stories/stater…

ಜನ: ಪ್ರವಾಹಕ್ಕೆ…. ಪರಿಹಾರ ಕೋಡಿ ಮೋದಿಯವರೆ….

ಭಕ್ತ ೧ : ಮೋದಿ ಗ್ರೇಟ್, ಇವರು ಬಕೇಟ್
ಭಕ್ತ ೨ : ಮೋದಿ ದೇವರು, ಇವರು ಅವರಿಲ್ಲದೆ ಪಾಪ್‌ರು

ಜನ: !?!